Sunday, March 1, 2026
spot_img
HomeJob'sBPNL Recruitment: ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ನೇಮಕಾತಿ

BPNL Recruitment: ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ನೇಮಕಾತಿ

BPNL ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ನೇಮಕಾತಿ

ಒಟ್ಟು ಹುದ್ದೆಗಳು: 12,981 | ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-05-2025

ಉದ್ಯೋಗ ಹುಡುಕುವವರಿಗೆ ಮತ್ತೊಂದು ಉತ್ತಮ ಅವಕಾಶ! ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ಖಾಲಿ ಇರುವ 12,981 ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

WhatsApp Group Join Now
Telegram Group Join Now

ಈ ಹುದ್ದೆಗಳ ಪೈಕಿ, ಸುಮಾರು 690 ಹುದ್ದೆಗಳು ಕರ್ನಾಟಕ ರಾಜ್ಯದಲ್ಲಿಯೂ ಲಭ್ಯವಿದ್ದು, 10ನೇ ಮತ್ತು 12ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಲು ಅರ್ಹರು.


ಹುದ್ದೆಗಳ ವಿವರ ಮತ್ತು ಶೈಕ್ಷಣಿಕ ಅರ್ಹತೆ:

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ಅರ್ಹತೆ ವಯೋಮಿತಿ
ಮುಖ್ಯ ಯೋಜನಾ ಅಧಿಕಾರಿ 44 CA, CS, ಸ್ನಾತಕೋತ್ತರ ಪದವಿ, MVSc, MBA, ME/MTech, MSc 40-65 ವರ್ಷಗಳು
ಜಿಲ್ಲಾ ವಿಸ್ತರಣಾಧಿಕಾರಿ 440 ಪದವಿ 25-40 ವರ್ಷಗಳು
ತಹಸಿಲ್ ಅಭಿವೃದ್ಧಿ ಅಧಿಕಾರಿ 2,121 12ನೇ ತರಗತಿ 21-40 ವರ್ಷಗಳು
ಪಂಚಾಯತ್ ಪಶು ಸೇವಕ 10,376 10ನೇ ತರಗತಿ 18-40 ವರ್ಷಗಳು

ಅರ್ಜಿ ಶುಲ್ಕ:

ಹುದ್ದೆ ಅರ್ಜಿ ಶುಲ್ಕ (ರೂ)
ಮುಖ್ಯ ಯೋಜನಾ ಅಧಿಕಾರಿ ₹1,534
ಜಿಲ್ಲಾ ವಿಸ್ತರಣಾಧಿಕಾರಿ ₹1,180
ತಹಸಿಲ್ ಅಭಿವೃದ್ಧಿ ಅಧಿಕಾರಿ ₹944
ಪಂಚಾಯತ್ ಪಶು ಸೇವಕ ₹708

ಸೂಚನೆ:
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.


ಆಯ್ಕೆ ಪ್ರಕ್ರಿಯೆ:

  • ಆನ್‌ಲೈನ್ ಲಿಖಿತ ಪರೀಕ್ಷೆ
  • ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ:

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: www.bharatiyapashupalan.com
  2. ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  3. ಅಗತ್ಯವಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.
  4. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
  5. ಅರ್ಜಿಯನ್ನು ಸಬ್ಮಿಟ್ ಮಾಡಿ ಮತ್ತು ಪ್ರತಿಯನ್ನು ಸೇವ್ ಮಾಡಿ.

ಕೊನೆಯ ದಿನಾಂಕ: 11-05-2025

 ಸೂಚನೆ: ಅರ್ಹತೆ, ಹುದ್ದೆಯ ವಿವರಗಳು ಮತ್ತು ಇತರ ಮಾಹಿತಿ ಗಮನಪೂರ್ವಕವಾಗಿ ಓದಿ ಅರ್ಜಿ ಸಲ್ಲಿಸಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments