Monday, March 2, 2026
spot_img
HomeNewsGold Rate: ಚಿನ್ನದ ಬೆಲೆ ದಿಢೀರ್ ಕುಸಿತ.!

Gold Rate: ಚಿನ್ನದ ಬೆಲೆ ದಿಢೀರ್ ಕುಸಿತ.!

📆 ಏಪ್ರಿಲ್ 24, 2025: ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆ ವಿವರ

Gold ಚಿನ್ನದ ದರದಲ್ಲಿ ಇತ್ತೀಚೆಗೆ ಗಣನೀಯ ಏರಿಕೆ ಕಂಡುಬಂದಿದ್ದು, ಬಂಡವಾಳ ಹೂಡಿಕೆದಾರರು ಮತ್ತು ಆಭರಣ ಖರೀದಿಗೆ ಆಸಕ್ತರಿಗಾಗಿ ಇದರ ದಿನನಿತ್ಯದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯುವುದು ಅತ್ಯಂತ ಅಗತ್ಯವಾಗಿದೆ. ಇಂದು ಭಾರತ ಮತ್ತು ವಿದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏನು ಬದಲಾವಣೆಗಳಿವೆ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ.

ಚಿ‌ನ್ನದ ಬೆಲೆ 1 ಗ್ರಾಂ ಗೆ 9290 ಇತ್ತು ಆದರೆ ಇಂದು ಒಂದೇ ದಿನಕ್ಕೆ ಸುಮಾರು 300 ರೂಪಾಯಿನಷ್ಟು ಇಳಿಕೆ ಆಗಿದೆ ಇವತ್ತಿನ ಬೆಲೆ 9000 ಆಗಿದೆ.

WhatsApp Group Join Now
Telegram Group Join Now

💰 ಚಿನ್ನದ ದರ (10 ಗ್ರಾಂಗೆ):

ಕ್ಯಾರಟ್ ದರ (ರೂಪಾಯಿ) ಉಪಯೋಗಗಳು
24 ಕ್ಯಾರಟ್ ₹98,350 ಬಂಡವಾಳ ಹೂಡಿಕೆಗೆ ಉತ್ತಮ
22 ಕ್ಯಾರ್ಟ್ ₹90,150 ಆಭರಣ ತಯಾರಿಕೆಗೆ ಹೆಚ್ಚು ಬಳಸಲಾಗುತ್ತದೆ
18 ಕ್ಯಾರಟ್ ₹73,760 ಕಡಿಮೆ ಬಜೆಟ್‌ನ ಆಭರಣಗಳಿಗಾಗಿ ಸೂಕ್ತ

🌆 ಪ್ರಮುಖ ಭಾರತೀಯ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ:

ನಗರ ದರ (₹)
ಬೆಂಗಳೂರು 90,150
ಚೆನ್ನೈ 90,150
ಮುಂಬೈ 90,150
ದೆಹಲಿ 90,300
ಕೋಲ್ಕತ್ತಾ 90,150
ಕೇರಳ 90,150
ಅಹಮದಾಬಾದ್ 90,200
ಜೈಪುರ 90,300
ಭುವನೇಶ್ವರ 90,150

🌍 ವಿದೇಶಗಳಲ್ಲಿನ ಚಿನ್ನದ ದರ (22 ಕ್ಯಾರಟ್ – 10 ಗ್ರಾಂಗೆ):

ದೇಶ ದರ (₹)
ಮಲೇಷ್ಯಾ ₹91,950
ದುಬೈ ₹88,160
ಯುಎಸ್ ₹88,320
ಸಿಂಗಾಪುರ ₹91,720
ಕತಾರ್ ₹90,110
ಸೌದಿ ಅರೇಬಿಯಾ ₹88,710
ಒಮಾನ್ ₹89,640
ಕುವೈತ್ ₹86,500

🪙 ಬೆಳ್ಳಿ ದರ ವಿವರ:

  • 10 ಗ್ರಾಂಗೆ: ₹1,010

💎 ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂಗೆ):

ನಗರ ದರ (₹)
ಬೆಂಗಳೂರು 10,100
ಚೆನ್ನೈ 11,100
ಮುಂಬೈ 10,100
ದೆಹಲಿ 10,100
ಕೋಲ್ಕತ್ತಾ 10,100
ಅಹಮದಾಬಾದ್ 10,100
ಜೈಪುರ 10,100
ಭುವನೇಶ್ವರ 11,100

📌 ಉಪಯುಕ್ತ ಮಾಹಿತಿ:

  • ಚಿನ್ನದ ಹೂಡಿಕೆ: ಬಂಗಾರದ ಮೇಲೆ ಹೂಡಿಕೆ ಮಾಡುವುದು ಸದಾ ಸುರಕ್ಷಿತ ಆಯ್ಕೆ ಎನ್ನಲಾಗುತ್ತದೆ. ಲಾಭದ ಆಸೆ ಇರುವ ಹೂಡಿಕೆದಾರರಿಗೆ 24 ಕ್ಯಾರಟ್ ಉತ್ತಮ ಆಯ್ಕೆ.
  • ಆಭರಣ ಖರೀದಿ ಟಿಪ್ಸ್: ದರ ಕಡಿಮೆ ಇರುವ ವೇಳೆ ಚಿನ್ನ ಖರೀದಿ ಮಾಡುವುದು ಒಳಿತು. ಖರೀದಿಸುವಾಗ ಹಾಲ್‌ಮಾರ್ಕ್‌ವಿರುವುದನ್ನು ಖಚಿತಪಡಿಸಿಕೊಳ್ಳಿ.
  • ಬೆಳ್ಳಿ ಉಪಯೋಗ: ಬೆಳ್ಳಿ ನಾಣ್ಯಗಳು, ಪಾತ್ರೆಗಳು, ಆಭರಣಗಳ ಜೊತೆಗೆ ಕೈಗಾರಿಕಾ ಉತ್ಪನ್ನಗಳಲ್ಲೂ ಬಳಸಲಾಗುತ್ತದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments