Railway Recruitment ನೈಋತ್ಯ ರೈಲ್ವೆ ಇಲಾಖೆ ನೇಮಕಾತಿ 2025 – ಹುಬ್ಬಳ್ಳಿ ವಿಭಾಗದಲ್ಲಿ ಶಿಕ್ಷಕರ ಹುದ್ದೆಗಳು
ಸ್ಥಳ: ರೈಲ್ವೆ ಪ್ರೌಢ ಶಾಲೆ (ಆಂಗ್ಲ ಮಾಧ್ಯಮ), ಗದಗ ರಸ್ತೆ, ಹುಬ್ಬಳ್ಳಿ
ದೌತ್ಯ ಇಲಾಖೆ: South Western Railway (SWR)
ನೈಋತ್ಯ ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗದ ರೈಲ್ವೆ ಪ್ರೌಢ ಶಾಲೆಯಲ್ಲಿ ಖಾಲಿ ಇರುವ TGT ಮತ್ತು PRT ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಹುದ್ದೆಗಳ ವಿವರ:
- ಒಟ್ಟು ಹುದ್ದೆಗಳು: 12
- TGT ಶಿಕ್ಷಕರು: 6
- PRT ಶಿಕ್ಷಕರು: 6
ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ವೇತನ:
- ಅರ್ಹತೆ: ಇಲಾಖೆಯ ಅಧಿಸೂಚನೆಯಲ್ಲಿ ವಿವರಿಸಲಾಗಿದೆ (ಅಧಿಕೃತ ಲಿಂಕ್ ಕೆಳಗೆ ನೀಡಲಾಗಿದೆ)
- ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 65 ವರ್ಷ
- ಮಾಸಿಕ ವೇತನ:
- TGT: ₹26,250/-
- PRT: ₹21,250/-
ಸಂದರ್ಶನದ ವಿವರ:
| ಹುದ್ದೆ | ದಿನಾಂಕ | ಸಮಯ |
|---|---|---|
| TGT | 27-05-2025 | ಬೆಳಿಗ್ಗೆ 10:00 ರಿಂದ ಸಂಜೆ 5:30 |
| PRT | 28-05-2025 | ಬೆಳಿಗ್ಗೆ 10:00 ರಿಂದ ಸಂಜೆ 5:30 |
ಸಂದರ್ಶನದ ಸ್ಥಳ:
ರೈಲ್ವೆ ಪ್ರೌಢ ಶಾಲೆ (ಆಂಗ್ಲ ಮಾಧ್ಯಮ), ಗದಗ ರಸ್ತೆ, ಹುಬ್ಬಳ್ಳಿ – 580020
ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕಾಗುತ್ತದೆ.
ಅರ್ಜಿಗೆ ಪ್ರಮುಖ ದಿನಾಂಕ:
- ಕೊನೆಯ ದಿನಾಂಕ: 27-05-2025

